ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ

ಹಾವೇರಿ10: ಜಿಲ್ಲಾ ಮಟ್ಟದ "ರಾಷ್ಟ್ರೀಯ ಜಂತುಹಳು ನಿವಾರಣಾ ಕಾರ್ಯಕ್ರಮ"ಕ್ಕೆ  ನಗರದ ಹಿರಿಯ ಪ್ರಾಥಮಿಕ ಶಾಲೆ ನಂ.08ರಲ್ಲಿ ಸೋಮವಾರ  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಅವರು ಚಾಲನೆ ನೀಡಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ಜಿಲ್ಲೆಯಲ್ಲಿ  ಒಂದರಿಂದ 19 ವರ್ಷದೊಳಗಿನ 5,60,794 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಹೆಚ್ ಪಾಟೀಲ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಎಮ್.ಜಯಾನಂದ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಿಲೇಶ, ಚೆನ್ನಪ್ಪ ಲಮಾಣಿ, ಮಲ್ಲಿಕಾಜರ್ುನಯ್ಯ ಎಸ್.ಎನ್,  ರವಿ ಜೆ.ಬಿ, ರಾಜಪ್ಪ ಟಿ.ಸಿ., ಪಿ.ಎನ್ ಪಾಟೀಲ,  ಜೆ.ವ್ಹಿ ವಸಂತಕುಮಾರಿ, ಪುಷ್ಪಲತಾ ಬಿದರಿ, ಜಯಶೀಲಾ ಎಮ್.ಎಸ್., ಮುಖ್ಯೋಪಾಧ್ಯಾಯ ಅಶೋಕ ಹಾವನೂರ, ಶಿಕ್ಷಕ ದೊಡ್ಡಮನಿ ಇತರರು ಉಪಸ್ಥಿತರಿದ್ದರು.