ಉತ್ತರ ಸಿರಿಯಾ: ಕಾರ್ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ

ಕೈರೋ, ಫೆ 17,ಉತ್ತರ ಸಿರಿಯಾದ ಟೆಲ್ ಅಬಿಯಾದ ಪಟ್ಟಣವೊಂದರಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 6 ನಾಗರಿಕರುಉ ಬಲಿಯಾಗಿದ್ದಾರೆ ಎಂದು  ರಾಷ್ಟ್ರೀಯ ಎಫ್ಎಂ ರೇಡಿಯೋ ವರದಿ ಮಾಡಿದೆ ಅಬಿಯಾದ್ ಪಟ್ಟಣದ ಆಪರೇಷನ್ ಶಾಂತಿ ಕಾರ್ಯಾಚರಣೆ ವೇಳೆ ಅಕ್ಟೋಬರ್ ನಲ್ಲಿ ನಗರ, ಗಡಿ ಪ್ರದೇಶದಲ್ಲಿ ಕುರ್ದಿಶ್ ಬಂಡುಕೋರರನ್ನು ಬಡಿದೋಡಿಸುವ ಗುರಿಯನ್ನು ಸರ್ಕಾರ ಹೊಂದಿದ್ದು,  ಟರ್ಕಿಶ್ ಮಿಲಿಟರಿ ನಿಯಂತ್ರಣದಲ್ಲಿದೆ.  ಭಾನುವಾರ ಸಂಭವಿಸಿರುವ ಈ ಕಾರ್ ಬಾಂಬ್ ಸ್ಫೋಟಕ್ಕೆ ಕುರ್ದಿಶ್ ಬಂಡುಕೋರರನೇ ಕಾರಣ ಎಂದು ದೂಷಿಸಲಾಗಿದೆ.