ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡ ಶ್ರೀದೇವಿಯ ದರ್ಶನ ಪಡೆದ ಸಂಗೀತ ದಿಗ್ಗಜ ರಾಜೇಶಕೃಷ್ಣನ್

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡ ಶ್ರೀದೇವಿಯ ದರ್ಶನ ಪಡೆದ ಸಂಗೀತ ದಿಗ್ಗಜ ರಾಜೇಶಕೃಷ್ಣನ್ Music legend Rajeshakrishnan who had the darshan of Sridevi at Srikshetra Yallamma hill

ಲೋಕದರ್ಶನ ವರದಿ 

ಉಗರಗೋಳ 10 :  ಸಮೀಪದ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಶನಿವಾರ ರಂದು ಸಂಗೀತ ದಿಗ್ಗಜ ರಾಜೇಶಕೃಷ್ಣನ್‌ ಹಾಗೂ ಸಹ ಕಲಾವಿದರು ಭೇಟಿ ನೀಡಿ ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು. ಯಲ್ಲಮ್ಮ ದೇವಸ್ಥಾನ ವತಿಯಿಂದ ರಾಜೇಶಕೃಷ್ಣನ್‌ ಹಾಗೂ ಸಹ ಕಲಾವಿದರನ್ನು ಶಾಲೂಹೊದಿಸಿ ಸತ್ಕರಿಸಲಾಯಿತು. 

ವಿರುಪಾಕ್ಷಪ್ಪ ಮಾಮನಿ, ಜಗದೀಶ ಕೌಜಗೇರಿ, ಚಿನ್ಮಯ್ ಮಾಮನಿ, ಶ್ರೇಯಸ್ ಮಾಮನಿ, ಚೇತನ್ ಪೌಡಲ್, ರಾಜು ಕಗದಾಳ, ಮಂಜು ದೊಡಮನಿ, ಪಂಡಿತ ಪಿ ರಾಜಶೇಖರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ, ಇತರರು ಇದ್ದರು.