ಹೂವಿನಹಡಗಲಿ 02- ತಾಲ್ಲೂಕಿನ ಹೊಳಗುಂದಿ ಗ್ರಾಮದ ಪ್ರಗತಿಪರ ರೈತ ಮುದೇಗೌಡ್ರ ಗುರುಸಿದ್ದಪ್ಪ (66) ಭಾನುವಾರ ಬೆಳ್ಲಿಗ್ಗೆ ನಿಧನರಾದರು. ಮೃತರಿಗೆ ಪತ್ನಿ.ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟಾಗಲಿದ್ದಾರೆ.ಭಾನುವಾರ ಸಂಜೆ ಅಂತ್ಯಕ್ರಿಯೆ ನಡೆಯಿತು.