ಹುಲಿಗೆಮ್ಮ ದೇವಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಭೆ
ಹುಬ್ಬಳಿ 26 : ಹುಲಿಗೆಮ್ಮ ಆದಿಶಕ್ತಿ ದೇವಿ ದರ್ಶನ ಪಡೆದು ದೇವಸ್ಥಾನದ ಆಡಳಿತಧಿಕಾರಿಗಳ ಹಾಗೂ ಮುಖಂಡರ ಜೊತೆ ಸಭೆ ನಡೆಸಿ ದೇವಸ್ಥಾನದ ಅಭಿವೃದ್ಧಿ ಕುರಿತು ಹಾಗೂ ಮುಂಬರುವ ಜಾತ್ರೆಯ ಪ್ರಯುಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಮಗ್ರವಾಗಿ ಚರ್ಚೆ ನಡೆಸಲಾಯಿತು.