ಡಿ.ಕೆ.ಗೆ ಗಾಂಧಿ ನಡೆ ಸತ್ಯದ ಕಡೆ ಭಾವಚಿತ್ರ ನೀಡಿದ ಮಂಜುನಾಥ
ಶಿಗ್ಗಾವಿ 20: ಬೆಂಗಳೂರಿನ ವಿಧಾನಸಭೆ ದ್ವಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಅವರೊಂದಿಗೆ ಭೇಟಿ ಮಾಡಿ ಬೆಳಗಾವಿಯ ಐತಿಹಾಸಿಕ ಗಾಂಧಿ ನಡೆ ಸತ್ಯದ ಕಡೆ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಅಧಿಕಾರ ವಹಿಸಿಕೊಂಡು ನೂರು ವರ್ಷದ ಸಂಭ್ರಮಕ್ಕಾಗಿ ಗಾಂಧೀಜಿಯವರ ಭಾವಚಿತ್ರದೊಂದಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಐತಿಹಾಸಿಕ ಯಶಸ್ವಿ ಕಾರ್ಯಕ್ರಮದ ಸ್ಮರಣೆಯಾಗಿ ಡಿಕೆ ಶಿವಕುಮಾರ್ ಭಾವಚಿತ್ರವನ್ನು ನೀಡಿದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಶಿಗ್ಗಾವಿ ತಾಲೂಕ ವಕ್ತಾರ ಮಂಜುನಾಥ ಮಣ್ಣಣ್ಣವರ ಪಕ್ಷ ನಿಷ್ಠೆಯ ಬಾವ ಚಿತ್ರಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.