ಮಾಸ್ಕ್ ದೀಪಕ್ಕೆ ಚಾಲನೆ ನೀಡಿದ: ಶಾಸಕ ಮಹೇಂದ್ರ ತಮ್ಮಣ್ಣವರ
MLA Mahendra Thammanavara launches the Mask Deepa
ಪಾಲಬಾವಿ, 25 : ಕುರ್ಚಿ ಮತಕ್ಷೇತ್ರದ ಕಡೆಹಳ್ಳಿ ಹಂದಿಗುಂದ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನರು ವಾಸವಾಗಿರುವ ಅಂಬೇಡ್ಕರ್ ಸರ್ಕಲ್ ಹತ್ತಿರ ಹೈ ಮಸ್ತ್ ದೀಪದ ಕಂಬಕ್ಕೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅವರು ಹಂದಿಗುಂದ ಗ್ರಾಮದಲ್ಲಿ ಇತ್ತೀಚಿಗೆ ಎಸ್.ಟಿ.ಪಿ/ಟಿಎಸ್‌ಪಿ ಯೋಜನೆ ಅಡಿಯಲ್ಲಿ 50 ಲಕ್ಷ ರೂಗಳ ವೆಚ್ಚದಲ್ಲಿ ಎಸ್‌ಸಿ ಕಾಲೋನಿಯಲ್ಲಿ ಸಿಸಿ ರಸ್ತೆಗೆ ಪೂಜೆ ಹಾಗೂ ಹೈ ಮಾಸ್ ದೀಪದ ಕಂಬಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಪರಗೌಡ ಪಾಟೀಲ, ಹನುಮಂತ ಗಸ್ತಿ, ಶಿವಪ್ಪ ಪಾಟೀಲ, ಮುತ್ತಪ್ಪ ತಳವಾರ, ಕಾಂಗ್ರೆಸ್ ಪಕ್ಷದ ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ಯುವ ನಾಯಕ ಮಲಗೌಡ ಪಾಟೀಲ, ಲಕ್ಕಪ್ಪ ಹೊಸಾಲಿ, ಮಾಳಪ್ಪ ಹಾಡಕರ, ಅಶೋಕ ಗುಡ್ಡದಮಣಿ, ಆನಂದ ಪಾಟೀಲ, ಬಸವರಾಜ ಮೇತ್ರಿ, ಹೆಚ್.ಎಂ.ಪಾಟೀಲ, ಶ್ರೀಮಂತ ಪೂಜಾರಿ, ಕಾಶಪ್ಪ ಹೊಸಾಲಿ, ಆನಂದ ಬನಾಜ, ಹನುಮಂತ ಘಂಟಿ, ಮಹಾದೇವ ಅಜ್ಜಪ್ಪಗೋಳ, ಮಹಾಲಿಂಗ ಮರನೂರ, ಸುರೇಶ ಕೂಟಗಿ, ಚಂದ್ರು ಕಂಬಾರ, ಮಾರುತಿ ಅಜ್ಜಪ್ಪಗೋಳ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 