ಹೂವಿನಹಡಗಲಿ 06: ಹರಪನಹಳ್ಳಿ - ಎಂ.ಕಲ್ಲಹಳ್ಳಿ ಮಾರ್ಗ ಇಟ್ಟಿಗಿ. ಎಂ.ಕಲ್ಲಹಳ್ಳಿ. ಮಹಾಜನದಹಳ್ಳಿ ಗ್ರಾಮೀಣ ಪ್ರದೇಶದ ನೂತನ ಮಾರ್ಗಕ್ಕೆ ಶಾಸಕ ಕ್ರಷ್ಣನಾಯ್ಕ ಚಾಲನೆ ನೀಡಿದರು. ಪಟ್ಟಣದ ಸಾರಿಗೆ ಡಿಪೋದಲ್ಲಿ ಶುಕ್ರವಾರ ಹರಪನಹಳ್ಳಿ ಯಿಂದ ಎಂ.ಕಲ್ಲಹಳ್ಳಿ ಇಟ್ಟಿಗಿ ಮಾರ್ಗವಾಗಿ ಹಡಗಲಿಗೆ ನಂತರ ಹೂವಿನಹಡಗಲಿ ಇಟ್ಟಗಿ ಎಂ.ಕಲ್ಲಹಳ್ಳಿ .ಮಹಾಜನದಹಳ್ಳಿ . ಹರಪನಹಳ್ಳಿ ಕಡೆ ಸಾರಿಗೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಬಿಜೆಪಿ ಎಸ್ಟಿ ಮೋರ್ಚ್ ಪ್ರಧಾನ ಕಾರ್ಯ ದರ್ಶಿ ವೀರೇಶ.ಗ್ರಾಮದ ಮುಖಂಡರಾದ ನಂದಿ ಬಸವನಗೌಡ. ಕೊಟ್ರೇಶ. ಅಂಜಿನಪ್ಪ. ಪರಸಪ್ಪ.ಬಿ.ಚೌಡಪ್ಪ. ಸಾರಿಗೆ ವ್ಯವಸ್ಥಾಪಕರು ಸಿಬ್ಬಂದಿ ಇದ್ದರು.