ರಾಯಬಾಗ 04; ಪಟ್ಟಣದ ಬಜಂತ್ರಿ ಮನೆಯಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ರೂಪಾಯಿ 5 ಲಕ್ಷ ರೂ. ಸಿಸಿ ರಸ್ತೆೆ ಕಾಮಗಾರಿಗೆ ಶಾಸಕ ಡಿಎಂ ಐಹೊಳೆ ಚಾಲನೆ ನೀಡಿದರು.
ಪಟ್ಟಣ ಪಂಚಾಯತ ಅಧ್ಯಕ್ಷ ಅಶೊಕ ಅಂಗಡಿ, ಸದಾಶಿವ ಘೊರೆ್ಡ, ದತ್ತಾ ಜಾಧವ ಎಚ್.ಎ.ಬಜಂತ್ರಿ, ಅಪ್ಪಾಸಾಬ ಮುಗಳಖೊಡ, ಭಾರತಿ ಲೊಹಾರ, ರಾಜು ಮಾಳಿ, ಪ್ರವೀಣ ದತ್ತವಾಡೆ, ಬಸವರಾಜ ಕುಂದರಗಿ, ಮಹಾಂತೆಶ ಉಜ್ಜೈನಮಠ, ಶಿವಪುತ್ರ ಅಮರಶೆಟ್ಟಿ ವಿನೊದ ಸಂಕಪಾಳ, ಶರದ ಸಂಕಪಾಳ, ಕಿರ್ತಿ ದುಗ್ಗೆ ಉಪಸ್ಥಿತರಿದ್ದರು.