ಲಿಂಗರಾಜ ಬಿಬಿಎ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಬೆಳಗಾವಿ 08:  ಕೆಎಲ್ಇ ಸಂಸ್ಥೆಯ ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದು ಕೊಂಡಿರುತ್ತದೆ. ಜೆಜಿಐನ ಜೆಸಿಎಂಎಂ ಮಹಾವಿದ್ಯಾಲಯವು ಬೆಳಗಾವಿಯಲ್ಲಿಎರ್ಪಡಿಸಿದ್ದ ವ್ಯವಸ್ಥಾಪನ ಸ್ಪಧರ್ೆ "ಎಕ್ಸಟ್ರಾವಗಂಜಾ-2020" ರಲ್ಲ್ಲಿ ಸಮಗ್ರ ವೀರಾಗ್ರಣಿಿ ಪ್ರಶಸ್ತಿಯನ್ನು ಪಡೆದು ಕೊಂಡಿರುತ್ತದೆ.

ಕಿಶನಕುಮಾರ  ಸಂವಹನ ವಿಭಾಗದಲ್ಲಿ ಪ್ರಥಮ ಸ್ಥಾನ, ಶಿವಂರಾಜ್ ಅವರು ಅಪ್ಟಿಟುಡ ವಿಭಾಗದಲ್ಲಿ ಪ್ರಥಮ ಸ್ಥಾನ, ಓಂಕಾರ ಮೂಗೇರಿ, ಓಂಕಾರ ಜಮದಾಡೆ,ವಿಜೇಶ ಖ್ಯಾಡಿ,ಶಾಹೀದ್ ಅಲಿ ರಂಗರೇಜ್ ಹಾಗು ಸಂಕೇತ ಸಿ ಅವರು ಡ್ಯಾನ್ಸ  ವಿಭಾಗದಲ್ಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿರುತ್ತಾರೆ. ಸಮಗ್ರ ವೀರಾಗ್ರಣಿ ಪಡೆದುಕೊಂಡಿರುವುದಕ್ಕೆ ಡಾ.ಪಿ.ಆರ್. ಕಡಕೋಳ ಹಾಗೂ ಪ್ರಾಧ್ಯಾಪಕ ವೃಂದವು ವಿಜೇತ ವಿಧ್ಯಾಥರ್ಿಗಳನ್ನು ಅಭಿನಂದಿಸಿರುತ್ತಾರೆ.