ನವದೆಹಲಿ, ಏ.22,ಮಹಾರಾಷ್ಟ್ರ, ಗುಜರಾತ್ ಹಾಗೂ ಮಧ್ಯ ಪ್ರದೇಶದಲ್ಲಿ ಕೊರನಾ ವೈರಸ್ (ಕೋವಿಡ್-19) ಸೋಂಕಿನಿಂದ ಸಾವನ್ನಪ್ಪುತ್ತಿದ್ದವರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಈ ಮೂರು ರಾಜ್ಯಗಳಲ್ಲಿ 417 ಜನ ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಬುಧವಾರ ಮಾಹಿತಿ ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 19 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ 251, ಗುಜರಾತ್ ನಲ್ಲಿ 90, ಮಧ್ಯಪ್ರದೇಶದಲ್ಲಿ 76 ಜನ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಾಂಕ್ರಾಮಿಕ ರೋಗದಿಂದ 19,984 ಬಳಲುತ್ತಿದ್ದಾರೆ. ಅಲ್ಲದೆ ಸಾವಿನ ಸಂಖ್ಯೆ 640ಕ್ಕೆ ಏರಿದೆ. 3,870ಕ್ಕೂ ಹೆಚ್ಚು ಜನರು ರೋಗದಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯ .................... ಸೋಂಕಿತ .... ಗುಣಮುಖ .... ಸಾವು
ಅಂಡಮಾನ್-ನಿಕೋಬಾರ್ .... 16 ......... 11 ........... 0
ಆಂಧ್ರಪ್ರದೇಶ .............. 757 ...... 96 .......... 22
ಅರುಣಾಚಲ ಪ್ರದೇಶ ........ 1 ........ 1 ............... 0
ಅಸ್ಸಾಂ ..................... 35 ...... 19 ............. 1
ಬಿಹಾರ ..................... 126 ..... 42 ............. 2
ಚಂಡೀಘರ್ .................. 27 ....... 14 ............. 0
ಛತ್ತೀಸ್‌ಗಢ್ ............... 36 ....... 26 ............. 0
ದೆಹಲಿ .................. 2156 .... 611 ........... 47
ಗೋವಾ .................... 7 ............ 7 .............. 0
ಗುಜರಾತ್ ............... 2178 ...... 139 ........... 90
ಹರಿಯಾಣ ............. 254 ........ 127 ........... 3
ಹಿಮಾಚಲ ಪ್ರದೇಶ .... 39 ........... 16 ............. 1
ಜಮ್ಮು ಮತ್ತು ಕಾಶ್ಮೀರ ........ 380 ....... 81 ............ 5
ಜಾರ್ಖಂಡ್ ............... 45 .......... 0 .............. 3
ಕರ್ನಾಟಕ .............. 418 ........ 129 .......... 17
ಕೇರಳ ................. 427 ........ 307 .......... 3
ಲದಾಕ್ ................. 18 ............ 14 ........... 0
ಮಧ್ಯಪ್ರದೇಶ ......... 1552 ......... 148 ........ 76
ಮಹಾರಾಷ್ಟ್ರ ............. 5218 ........ 722 ........ 251
ಮಣಿಪುರ ................ 2 ............. 2 ............. 0
ಮೇಘಾಲಯ .............. 12 ........... 0 .............. 1
ಮಿಜೋರಾಂ .............. 1 ............ 0 .............. 0
ಒಡಿಶಾ .............. 79 ........... 24 ........... 1
ಪುದುಚೇರಿ ............... 7 .............. 3 ............. 0
ಪಂಜಾಬ್ ................ 245 .......... 39 ........... 16
ರಾಜಸ್ಥಾನ .......... 1659 ......... 230 .......... 25
ತಮಿಳುನಾಡು ......... 1596 ......... 635 ......... 18
ತೆಲಂಗಾಣ ............. 928 .......... 194 ......... 23
ತ್ರಿಪುರ .................. 2 ............. 1 .............. 0
ಉತ್ತರಾಖಂಡ ............ 46 ........... 19 ............ 0
ಉತ್ತರ ಪ್ರದೇಶ ......... 1294 ........ 140 .......... 20
ಪಶ್ಚಿಮ ಬಂಗಾಳ ..... 423 .......... 73 ........... 15