ಕೇಶವ ಶಂಭಾಪ್ಪಾ ಕೋಪರ್ಡೆ ನಿಧನ

Keshav Shambhappa Koparde passes away

ಬೆಳಗಾವಿ 11: ಕಮರ್ಷಿಯಲ ಟ್ಯಾಕ್ಸ್‌ ಕಚೇರಿಯ ನಿವೃತ್ತ ಸಹಾಯಕ ಆಯುಕ್ತರು ಮತ್ತು ಹಿಂದೂನಗರದ ನಿವಾಸಿ ಕೇಶವ ಶಂಭಾಪ್ಪಾ ಕೋಪರ್ಡೆ (ವಯಸ್ಸು 75) ಅವರು ಸೋಮವಾರ ದಿ.10 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.  

ಇವರಿಗೆ ಇಬ್ಬರು ಗಂಡು ಮಕ್ಕಳು, ಸೊಸೆ, ಮಗಳು ಮತ್ತು ಮೊಮ್ಮಕ್ಕಳು ಇದ್ದಾರೆ. ರಕ್ಷಾ ವಿಸರ್ಜನೆಯು ಬುಧವಾರ ದಿ. 12 ಬೆಳಿಗ್ಗೆ 8 ಗಂಟೆಗೆ ಶಹಾಪುರ ಸ್ಮಶಾನದಲ್ಲಿ ನಡೆಯಲಿದೆ.