ಲೋಕದರ್ಶನ ವರದಿ
ಗದಗ 13: ನಗರದ ಕರಿಯಮ್ಮದೇವಿ ಮಹಿಳಾ ಮಂಡಳದ ಸದಸ್ಯರೆಲ್ಲರೂ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ದವಸಧಾನ್ಯಗಳನ್ನು ನೀಡಿ ಸಾಂತ್ವನವನ್ನು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ರೇಣುಕಾ ಕೇಸರಿ, ಕಾರ್ಯದಶರ್ಿ ಅನಿತಾ ಜಕಬಾಳ, ರೇಣುಕಾ ಕುರಿ, ಅನ್ನಪೂರ್ಣ ಹುಳ್ಳಿ, ಲಕ್ಷ್ಮಿ ಕುರಿ, ಬಸಮ್ಮ, ಸುಶೀಲಾ ಸಿಂಗಟಾಲಕೆರಿ, ಸುಮಾ ಮುಕ್ಕಣ್ಣವರ, ರತ್ನಾ ಮಣ್ಣಾಪೂರ, ಅಕ್ಕಮಹಾದೇವಿ ದಂಡಿನ, ಅಕ್ಕಮಹಾದೇವಿ ಕಳ್ಳಿ, ಗಿರಿಜಾ ಜಗಾಪೂರ,ಗಾಯತ್ರಿ ಹಲರ್ಾಪೂರ, ಅಕ್ಕಮಹಾದೇವಿ ಶಿವಪೂರ, ಶಶಿಕಲಾ ಗುರಿಕಾರ, ಗಂಗಮ್ಮ ಮುಶಿಗೇರಿ, ಪುಷ್ಪಲತಾ ಚಿಕ್ಕಣ್ಣವರ, ಗಂಗಾ ಚಕ್ರಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.