ಲೋಕದರ್ಶನ ವರದಿ
ಸಂಬರಗಿ 14: ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ. ಮುರಟಗಿ ಗಡಿಭಾಗದ ಕನ್ನಡ ಶಾಲೆಗಳಿಗೆ ಭೇಟಿ ನೀಡಿ ಕೋಠಡಿ ಪರಿಶಿಲಣೆ ಮಾಡಿದರು ಹಲವಾರು ಶಾಲೆಗಳಲ್ಲಿ ಕೆಲವು ಶಿಕ್ಷಕಗಳಿಗೆ ತರಾಟಿ ತಗೊಂಡು ಕ್ರಮ ಕೈಗೋಳ್ಳಲಾಗುವುದು ಎಂದು ಎಚ್ಚರಿಸರು.
ಅಜೂರ ಖಿಳೆಗಾಂವ ಪಾಂಡೆಗಾಂವ ಶಿರುರ, ಸಂಬರಗಿ ಶಾಲೆಗಳಿಗೆ ಇಂದು ಗುರುವಾರ ಭೆಟಿನೀಡಿ ಗಡಿಭಾಗದ ಶಾಲೆಗಳು ಶಿತಿಲಗೊಂಡಿರುವ ಕೋಠಡಿಗಳು ನೇಲಸಮ ಮಾಡಲು ಮುಖ್ಯಧ್ಯಾಪಕರು ವರದಿ ಸಲ್ಲಿಸಬೇಕೆಂದು ಆದೇಶ ಮಾಡಿದರು. ಗಡಿಭಾಗದ ಗ್ರಾಮದಲ್ಲಿ ಸ್ಥಗಿತಗೊಂಡಿದ ಕನ್ನಡ ಶಾಲೆಗಳು ಪುನ್ನಾ ಪ್ರಾರಂಭ ಮಾಮಡಲು ಅಲ್ಲಿ ಶಾಲೆ ಮುಖ್ಯಾದ್ಯಾಪಕರು ಹಾಗೂ ಗ್ರಾಮಪಸ್ಥರು ಮಾಹಿತಿ ಪಡೆದುಕೊಂಡಿದರು. ಹಲವಾರು ಶಾಲೆಗಳು ಶಿಕ್ಷಕರು ಸರಿಯಾಗಿ ಶಾಲೆಗೆ ಬರತಾಯಿಲ್ಲಾ. ಅಂತಾ ಶಿಕ್ಷಕರ ಮೇಲೆ ಕಾನೂನ ಕ್ರಮಗಳು ಕೈಗೊಳ್ಳಲ್ಲು ಎಚ್ಚರಿಸಿರು.
ಈ ವೇಳೆ ಕ್ಷೇತ್ ಶಿಕ್ಷಣಾಧಿಕಾರಿ ಎಮ್.ಬಿ.ಮುರಟಗಿ, ಕೆಲವು ಶಿಕ್ಷಕರು ಮುಖ್ಯಾದ್ಯಾಪಕರು ರಜೆ ಪಡಕೋಳ್ಳುಕಿಂತಾ ಮುಂಚಿತವಾಗಿ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಕ್ಕೆ ಅಥವಾ ಸಿ.ಆರ್.ಪಿ.ಗೆ. ಮಾಹಿತಿ ಸಲ್ಲಿಸಬೇಕು ಎಂದು ಆದೇಶಿಸರು. ಈ ವೇಳೆ ಶಿಕ್ಷಕ ಸಂಯೋಜಕ ಶ್ರೀಶೈಲ್ ಸನದಿ ಉಪಸ್ಥೀತಿದ್ದರು.