ಕೊಡಗಿನ ನೆರೆ ಸಂತ್ರಸ್ತರಿಗೆ ಕೊಪ್ಪಳದ ಇನ್ನರ್ವ್ಹೀಲ್ ಕ್ಲಬ್ ಸಹಾಯಹಸ್ತ
ಲೋಕದರ್ಶನ ವರದಿ
ಕೊಪ್ಪಳ : ಪ್ರಕೃತಿಯ ಮಾತೆಯ ವಿಕೋಪಕ್ಕೆ ಉಂಟಾದ ಅತಿವೃಷ್ಟಿಯಿಂದ ನಲುಗಿದ ಕೊಡಗಿನ ನೆರೆ ಸಂತ್ರಸ್ಥರಿಗೆ ಕೊಪ್ಪಳದ ಪ್ರತಿಷ್ಠೀತ ಸಂಸ್ಥೆಯಾದ ಇನ್ನರ್ವ್ಹೀಲ್ ಕ್ಲಬ್ ಸಹಾಯಸ್ತ ಚಾಚಿದೆ,ಸಂಸ್ಥೆಯು ನೆರೆ ಸಂತ್ರಸ್ಥರಿಗೆ ಅಕ್ಕಿ, ಬೇಳೆ, ಬಿಸ್ಕೀಟ್, ತಟ್ಟೆ, ಲೋಟಾ, 21700 ರೂ ಹಣದ ನೆರವುವನ್ನು ನೀಡಿ ಮಾನವಿಯತೆಯನ್ನು ಮೆರೆದಿದೆ.
ಈ ಸಂದರ್ಭದಲ್ಲಿ ಇನ್ನರ್ವ್ಹೀಲ್ ಕ್ಲಬ್ನ ಅಧ್ಯಕ್ಷೆ ಮಮತಾ ಶೆಟ್ಟರ್, ಕಾರ್ಯದಶರ್ಿ ನೀತಾ ತಂಬ್ರಳ್ಳಿ, ಖಚಾಂಚಿ ಸುಮಂಗಲಾ ಹಂಚಿನಾಳ, ಐಎಸ್ಓ ಶರಣಮ್ಮ ಪಾಟೀಲ್, ಸಂಸ್ಥೆಯ ವಿಜಯಾ ಹಂಚಾಟೆ, ಪದ್ಮಾ ಜೈನ್, ಇಂದುಮತಿ, ಸುಧಾ ಶೆಟ್ಟರ್, ಚಿತ್ರಾ ಬಣ್ಣದಬಾವಿ, ಸವಿತಾ ಸವಡಿ, ಡಾ.ರಾಧಾಬಾಯಿ ಕುಲಕಣರ್ಿ, ಹೇಮಾ ಬಳ್ಳಾರಿ, ವಿಜಯಾ ಡಿಗ್ಗಾವಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 