ಕಡಣಿ ಗ್ರಾಮ ಪಂಚಾಯತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
Independence day celebration in Kadani Gram Panchayat
ಆಲಮೇಲ 15: ಸಮೀಪ ಕಡಣಿ ಗ್ರಾಮ ಪಂಚಾಯಿತಿಯಲ್ಲಿ 79ನೆಯ ಧ್ವಜಾರೋಹಣ ಮಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಲಿಂಗಪ್ಪ ಎಸ್ ಕತ್ತಿ. ಇದೇ ವೇಳೆ ಮಾತನಾಡಿದ ಮಲ್ಲಿಕಾರ್ಜುನ್ ಜೇರಟಗಿ ಸ್ವತಂತ್ರ ಹೋರಾಟದಲ್ಲಿ ಅನೇಕ ನಾಯಕರ ತಮ್ಮ ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ ಆದ್ದರಿಂದ ಈ ದೇಶವನ್ನು ಉಳಿಸಿಕೊಂಡು ಬೆಳೆಸಬೇಕು ಎಂದು ಹೇಳಿದರು.
ಕನ್ನಡ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ಸುರಗಳ್ಳಿ ಮಾತನಾಡಿ ಸಂಗೊಳ್ಳಿ ರಾಯಣ್ಣ. ಸಭಾ ಚಂದ್ರ ಬೋಸ್ ಗಾಂಧೀಜಿ ಅನೇಕ ನಾಯಕರ ದೇಶ ಸಲುವಾಗಿ ಹಗಲು-ರಾತ್ರಿ ಅನ್ನದೇ ಹೋರಾಡಿದ ಮಹಾವೀರರು ಆದ್ದರಿಂದ ಪರಕಿಯರಿಂದ ಕಿತ್ತಿಕೊಂಡಿದ್ದ ದೇಶ ನಮ್ಮದು ಆದರಿಂದ ನಮ್ಮ ಕೃಷಿ ರಂಗದಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ವೆಂದು ತಿಳಿಯುತ್ತದೆ.ಅದರಂತೆ ಆರ್ಥಿಕವಾಗಿ ಬಲಿಷ್ಠ ಹೊಂದುತ್ತಿರುವ ದೇಶವಾಗಿದೆ ಎಂದರು.
ಬಸವರಾಜ ತಾವರಗೇರಿ, ಸಂತೋಷ ಕ್ಷತ್ರಿ, ಭೋಗಣ್ಣ ಲಾಳಸಂಗಿ, ಹಣಮಂತರಾಯ ಕಳಸಗೊಂಡ, ಡಾಕ್ಟರ್ ಮಲ್ಲು ಪ್ಯಾಟಿ ಗ್ಯಾರಂಟಿ ಯೋಜನೆಯ ಸದಸ್ಯರು ಆಲಮೇಲ, ಸಾವಿತ್ರಿ ನಾಟಿಕಾರ ಉಪಾಧ್ಯಕ್ಷರು, ರಾಜಪ್ಪ ಜಮಾದಾರ, ಚಿಂತಾಮಣಿ ಕುಲಕರ್ಣಿ, ಶರಣಗೌಡ ಕಡ್ಲೆವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರಾಜು ವಡ್ಡರ, ಬಸವರಾಜ ಕಂಬಾರ, ಸುಜಾತ ಕತ್ತಿ, ನರಸವ್ವ ಭಾಸಗಿ, ಈರಮ್ಮ ಪಡಶೆಟ್ಟಿ ಅನೇಕ ಊರಿನ ಹಿರಿಯರು ಯುವಕರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಆಗಮಿಸಿದ್ದರು
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 