ಸನ್ಮಾನದಿಂದ ಜವಾಬ್ದಾರಿ ಹೆಚ್ಚಿಸುತ್ತದೆ: ಪಟೇಲ್

ಲೋಕದರ್ಶನ ವರದಿ

ಕೊಪ್ಪಳ 15: ರವಿವಾರದಂದು  ಹಜರತ್ ಮದರ್ಾನ ಅಲ್ಲಿ   ದಗರ್ಾದಲ್ಲಿ ವಾಹೀದ್ ಸೋಂಪುರ ಕುಟುಂಬ ಮತ್ತು ದಿಡ್ಡಿಕೇರಿ ಓಣಿಯ ವತಿಯಿಂದ ಮೂವತ್ತೊಂದು ವಾಡರ್ಿನ ಎಲ್ಲಾ  ನಗರಸಭೆ ಸದಸ್ಯರುಗಳಿಗೆ ಸನ್ಮಾನ ಮಾಡಲಾಯಿತು.

            ನಗರಸಭೆಯ ಮಾಜಿ ಅಧ್ಯಕ್ಷ, ಹಾಗೂ ಹಾಲಿ ಸದಸ್ಯರಾದ ಅಮ್ಜದ್ ಪಟೇಲ್ ಅವರು ಮಾತನಾಡಿ,  ತಾವು ನಮ್ಮ ಮೇಲೆ ವಿಶ್ವಾಸವಿಟ್ಟು ಸನ್ಮಾನ ಮಾಡಿದ್ದೀರಿ ಸನ್ಮಾನದಿಂದ ಸನ್ಮಾನಿತ ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಅವರ  ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ನಗರದ ಸುಂದರೀಕರಣ ಮಾಡಲಿಕ್ಕೆ ಮೂವತ್ತೊಂದು ನಗರಸಭೆ ಸದಸ್ಯರು ಮಾಡತಕ್ಕಂತಹ ಸನ್ಮಾನದ ಬೆಲೆ ಬರತಕ್ಕಂತಹ ಮುಂದುವರಿದು ಮಾತನಾಡಿ ನಗರಸಭೆಯಲ್ಲಿ ಈ ಸಲ ಬಹುತೇಕ ನಗರಸಭೆ ಸದಸ್ಯರುಗಳು ಯುವಕರಿದ್ದು ತಮ್ಮ ತಮ್ಮ ಓಣಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡತಕ್ಕಂತಹ ಕೆಲಸ ಮಾಡ್ತೀವಿ ಎಂದು ಅಮ್ಜದ್ ಪಟೇಲ್ ಅವರು ಹೇಳಿದರು.

            ನಗರಸಭೆ ಸದಸ್ಯರುಗಳಾದ ಮಹೇಂದ್ರ ಚೋಪ್ರಾ ಮುತ್ತುರಾಜ್ ಕುಷ್ಟಗಿ ಗುರುರಾಜ್ ಹಲಗೇರಿ ಚೆನ್ನಪ್ಪ ಕೋಟಿಹಾಳ ಮಲ್ಲಪ್ಪ ಕವಲೂರು ರಾಜಶೇಖರ್ ಅಡೂರು ಆಲೇಶ್ ಮತ್ತು ಅನೇಕ ಸದಸ್ಯರು ಪಾಲ್ಗೊಂಡು ಮತ್ತು ಓಣಿಯ ಹಿರಿಯರಾದ   ವಾಹೀದ್ ಸೊಂಪುರ್ ಜಾಫರ್ ಕುರಿ ಈ ಕಾರ್ಯಕ್ರಮದ ನಿರೂಪಣೆಯನ್ನು  ಯುವ ನಾಯಕ ಎಮ ವಿಜಾರತ ಅಲಿ ಅವರು ನೆರವೇರಿಸಿಕೊಟ್ಟರು.