ಯಮಕನಮರಡಿ 14: ಸ್ಥಳಿಯ ಪೋಲಿಸ ಠಾಣಾ ಸಿಬ್ಬಂದಿಗಳು ದಿ. 14 ರಂದು ಹೋಳಿ ಹಬ್ಬದ ಪ್ರಯುಕ್ತ ಪರಸ್ಪರರು ರಂಗಿನಾಟದಲ್ಲಿ ತೋಡಗಿ ತಮ್ಮ ತಮ್ಮ ಸಂತಸವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದು ಹೋಳಿ ಹಬ್ಬದ ಶುಭಾಶಯ ಕೋರಿದರು. ಗ್ರಾಮದಲ್ಲಿ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸಿದರ ಬಗ್ಗೆ ಠಾಣಾ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಸಂತಸದ ವಾತವರಣ ಕಂಡಿ ಬಂದಿತು. ಯಾವದೆ ತರಹದ ಅಹಿತಕರೆ ನಡೆದಿರುವುದಿಲ್ಲ.