ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಣೆ

Hanuman Jayanti celebrated with devotion

ಮುಂಡಗೋಡ 12: ಶ್ರೀ ಹನುಮಾನ್ ಜಯಂತಿ ಪ್ರಯುಕ್ತ  ಪಟ್ಟಣದ  ವಿಶ್ವ ಹಿಂದೂ ಪರಿಷತ್ ಬಜರಂಗದಳ, ಸಂಘಟನೆಗಳ ವೇದಿಕೆಯಿಂದ ಹನುಮ ಜಯಂತಿಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಣೆಯನ್ನು ಶನಿವಾರ ಪಟ್ಟಣದ ಜಂಬಗಿ ದವಾಖಾನೆ ಹತ್ತಿರ ಇರುವ ಹನುಮಾನ ದೇವಸ್ಥಾನ, ಎದುರಿಗೆ ಶ್ರೀ ಹನುಮಾನ್ ಭಾವಚಿತ್ರಕ್ಕೆ ವಿಶೇಷ ಪೂಜೆ  ಸಲ್ಲಿಸಿ. ನಂತರ ಮಜ್ಜಿಗೆ ಹಾಗೂ ಸಿಹಿಯನ್ನು ಹಂಚಿ. ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು. 

ಈ ವೇಳೆಗೆ ವಿಶ್ವ ಹಿಂದು ಪರಿಷತ್ ತಾಲೂಕ ಅಧ್ಯಕ್ಷರು ತಂಗಂ ಚಿನ್ನನ, ತಾಲೂಕ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ  ಅಯ್ಯಪ್ಪ ಭಜಂತ್ರಿ, ತಾಲೂಕ ಬಜರಂಗದಳ ಸಂಚಾಲಕರು  ಶಂಕರ್ ಲಮಾಣಿ, ಹಿಂ ಜಾ ವೇ ಸಂಚಾಲಕ ಪ್ರಕಾಶ್ ಬಡಿಗೇರ, ಹಿಂ ಜಾ ವೇ ವಿಶ್ವ ನಾಯರ್, ಪಟ್ಟಣ ಪಂಚಾಯತ್ ಸದಸ್ಯರು ಶೇಖರ್ ಲಮಾಣಿ ಮಂಜುನಾಥ ಲಮಾಣಿ, ಬಸವರಾಜ್ ತನಿಕೆದಾರ  ಭಾ ಜ ಪ ತಾಲೂಕ ಅಧ್ಯಕ್ಷರು ಮಂಜುನಾಥ್ ಪಾಟೀಲ್ ಶ್ರೀರಾಮ್ ಸೇನೆ ತಾ ಅ ಮಂಜು ಎಚ್ ಪಿ, ಭಾಬಣ್ಣ ವಾಲ್ಮೀಕಿ, ಮಂಜುನಾಥ್ ಹಿರೇಮಠ್, ಚಿದಾನಂದ ಹರಿಜನ್, ಪಣಿರಾಜ್ ಹದಳಗಿ,ರಾಜೇಶ್ ರಾವ, ಲಕ್ಷ್ಮಣ್ ಲಮಾಣಿ, ಮಂಜುನಾಥ್ ಹರಮಳ್ಕರ್, ಧನರಾಜ್ ಬಾಳೂರ್, ರಾಘು ನಾಯಕ, ಬಸವರಾಜ ಒಶಿಮಠ, ರವಿ ಹಿರೇಮಠ, ಹಾಗೂ ಇನ್ನೂ ಅನೇಕ ಜನ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.