ಗುರುರಾಜ ವಿರಕ್ತಮಠ ಗೆ ಪಿಹೆಚ್‌ಡಿ

Gururaja Viraktamath to Ph.D

ಗುರುರಾಜ ವಿರಕ್ತಮಠ ಗೆ ಪಿಹೆಚ್‌ಡಿ 

ಮಹಾಲಿಂಗಪುರ 3 : ಸ್ಥಳೀಯ ಸಂಸ್ಕೃತ ಸ್ನಾತಕೋತ್ತರ ಪಧವೀಧರ ಗುರುರಾಜ ವಿರಕ್ತಮಠ ಅವರು ಮುಧೋಳ ತಾಲೂಕಿನ ಜಾನಪದ ಪ್ರದರ್ಶನ ಕಲೆಗಳು ಕುರಿತು ಮಂಡಿಸಿದ ಪಿಹೆಚ್‌ಡಿ ಪ್ರಬಂಧ ಸ್ವೀಕಾರವಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಜನಪದ ಅಧ್ಯಯನ ವಿಭಾಗದ ಡಾ. ಬಿ.ಆರ್‌.ಮಂಜುನಾಥ ಮಾರ್ಗದರ್ಶನ ಮಾಡಿದ್ದರು. ಗುರುರಾಜ ಅವರ ಪ್ರಬಂಧಕ್ಕೆ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪ್ರಧಾನ ಮಾಡಲು ಕುಲಸಚಿವರು ಅರ್ಹತಾಪತ್ರ ನೀಡಿದ್ದಾರೆ.