ಗುರುರಾಜ ವಿರಕ್ತಮಠ ಗೆ ಪಿಹೆಚ್ಡಿ
Gururaja Viraktamath to Ph.D
ಗುರುರಾಜ ವಿರಕ್ತಮಠ ಗೆ ಪಿಹೆಚ್ಡಿ
ಮಹಾಲಿಂಗಪುರ 3 : ಸ್ಥಳೀಯ ಸಂಸ್ಕೃತ ಸ್ನಾತಕೋತ್ತರ ಪಧವೀಧರ ಗುರುರಾಜ ವಿರಕ್ತಮಠ ಅವರು ಮುಧೋಳ ತಾಲೂಕಿನ ಜಾನಪದ ಪ್ರದರ್ಶನ ಕಲೆಗಳು ಕುರಿತು ಮಂಡಿಸಿದ ಪಿಹೆಚ್ಡಿ ಪ್ರಬಂಧ ಸ್ವೀಕಾರವಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಜನಪದ ಅಧ್ಯಯನ ವಿಭಾಗದ ಡಾ. ಬಿ.ಆರ್.ಮಂಜುನಾಥ ಮಾರ್ಗದರ್ಶನ ಮಾಡಿದ್ದರು. ಗುರುರಾಜ ಅವರ ಪ್ರಬಂಧಕ್ಕೆ ಘಟಿಕೋತ್ಸವದಲ್ಲಿ ಪಿಎಚ್ಡಿ ಪ್ರಧಾನ ಮಾಡಲು ಕುಲಸಚಿವರು ಅರ್ಹತಾಪತ್ರ ನೀಡಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 