ನೇಸರಗಿಯ ವಿದ್ಯಾಮಂದಿರಲ್ಲಿ ಗುರುವಂದನಾ ಕಾರ್ಯಕ್ರಮ
ನೇಸರಗಿ, 26 : ದಿ ಎ. 27ರಂದು ನೇಸರಗಿಯ ವಿದ್ಯಾಮಂದಿರ ಪ್ರೌಢಶಾಲೆಯ 1989-1990 ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ 4ನೇ ಸ್ನೇಹಕೂಟವನ್ನು ವಿದ್ಯಾಮಂದಿರ ಪ್ರೌಢ ಶಾಲೆಯಲ್ಲಿ ಏರಿ್ಡಸಲಾಗಿದೆ.
ಘನ ಅಧ್ಯಕ್ಷತೆಯನ್ನು ನೇಸರಗಿ-ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಿದ್ಯಾಮಂದಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಫಾ.ಹ್ಯಾರಿ ವಿಕ್ಟರ್ ಡಿಕ್ರುಜ್ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೂರದ ಮುಂಬಯಿ, ಬೆಂಗಳೂರು, ಪೂನೆ, ಗೋವಾ, ಜಿಲ್ಲಾ, ಸ್ಥಳೀಯ, ಬೈಲಹೊಂಗಲ ತಾಲೂಕಿನ ಇಲ್ಲಿ ಕಲಿತ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆಂದು ಕಾರ್ಯಕ್ರಮ ಆಯೋಜಕರಲ್ಲಿ ಒಬ್ಬರಾದ ಸುರೇಶ ಶಿವಪುತ್ರ್ಪ ನಾವಲಗಟ್ಟಿ ತಿಳಿಸಿದ್ದಾರೆ.