ಲೋಕದರ್ಶನ ವರದಿ
ಶಿಗ್ಗಾವಿ ಜು.7: ಪಟ್ಟಣದ ಕೊರೊನಾ ಸೋಂಕಿತರು ಪತ್ತೆಯಾದ ಜಯನಗರ, ದೇಸಾಯಿಗಲ್ಲಿ, ಮೆಹಬೂಬ ನಗರ ಭಾಗದ ಜನರಿಗೆ ಆರೋಗ್ಯ ಕಂಪನಿಯಿಂದ ಉಚಿತ ಹಾಲು ವಿತರಿಸಲಾಯಿತು.
ಬಂಗಾರ ಒಡೆಯ ಹಾಲು ಮಾರಾಟ ಮಳಿಗೆಯ ಮಾಲೀಕ ಮಾಹಲಿಂಗಪ್ಪ ಮಲ್ಲೂರ, ಪುರಸಭೆಯ ಮುಖ್ಯಾಧಿಕಾರಿ ಎಂ.ವಿ. ಹಿರೇಮಠ. ಮಾಜಿ ಅಧ್ಯಕ್ಷ ಸುಭಾಸ್ ಚೌಹಾಣ, ರಮೇಶ ವನಹಳ್ಳಿ, ಸುಧೀರ ಮಾಳವಾದೆ, ವಿದ್ಯಾಧರ ಪಾಟೀಲ ಅಲ್ಲದೇ ಪುರಸಭೆಯ ಸಿಬ್ಬಂದಿಗಳಿದ್ದರು.