ಜಾನಪದ ಕಲಾ ಸೌರಭ ಉತ್ಸವ

Folk Art Saurabha Festival

ಬೆಳಗಾವಿ, ಮಾ.12: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಯುವ ಸಾಹಿತ್ಯ ಸಾಂಸ್ಕೃತಿಕ ಸಂಘ, ಯರಗಟ್ಟಿ  ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಲಾ ಉತ್ಸವ -2025ರ ಕಾರ್ಯಕ್ರಮ ಮಾರ್ಚ 9, ರಿಂದ 11 ರವರೆಗೆ ಸವದತ್ತಿ/ಯರಗಟ್ಟಿ, ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಜರುಗಿತು. 

ಯುವ ಮುಖಂಡರಾದ ಸೋಮಪ್ಪಾ ಪೂಜೇರಿ ಮಾತನಾಡಿ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಜನಪದ ಕಲೆ ಎಂಬುದು ಸರ್ವಕಾಲಕ್ಕೂ ಶ್ರೇಷ್ಠ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕ್ರತರು ಸಂಗಪ್ಪಾ ಚೂರಿ, ರುದ್ರ​‍್ಪ ಮಾದರ, ಯಮನವ್ವ ಮಾದರ ಹಾಗೂ ಮಾಡಮಗೇರಿ ಗ್ರಾಮದ ಗುರು ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಡಾ. ಬಾಬು ಜಗಜೀವನ ರಾಮ ಹಾಗೂ ಡಾ. ಬಿ. ಆರ್‌. ಅಂಬೇಡ್ಕರ್ ಜನ್ಮ ದಿನಾಚರಣೆ: