ಮುಗಳಖೋಡ 01: ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಾಳೆ ಸುವರ್ಣ ಸೌಧದ ಮುಂದೆ ಧರಣಿ ಹಮ್ಮಿಕೊಂಡಿದು. ನೇರೆಯ ಸಂತ್ರಸ್ತರಿಗೆ ಪರಿಹಾರ ಪೂರ್ಣ ಪ್ರಮಾಣದಲ್ಲಿ ಹಂಚಿಕೆ ಆಗಿಲ್ಲ. ಮತ್ತು ಮನೆಗಳನ್ನು ಂ ಃ ಅ ಎಂದು ಸರ್ವೇ ಮಾಡಿ ಜನರಲ್ಲಿ ಗೋಂದಲ ಉಂಟು ಮಾಡಿರುವ ಅಧಿಕಾರಿಗಳು ಎಲ್ಲ ಗ್ರಾಮಗಳಲ್ಲಿ ಮಣ್ಣಿನ ಮನೆಗಳಿರುವುದರಿಂದ ಸಂಪೂರ್ಣ ಮನೇಗಳು ಜಲಾವೃತಗೊಂಡಿರುತ್ತವೆ. ಅಲ್ಲಿ ವಾಸಿಸಲು ಆಗದಿರುವ ಕಾರಣಕ್ಕೆ ಎಲ್ಲಾ ಮನೆಗಳು ಂ ಎಂದು ನಮೂದಿಸಿ ಪರಿಹಾರ ಒದಗಿಸಬೇಕು.
ಚಳಿಗಾಲದ ಅಧಿವೇಶನವನ್ನು ಸುವರ್ಣ ಸೌಧದಲ್ಲಿ ನಡೆಯಬೇಂದು ಆಗ್ರಹ ಮತ್ತು ನಿಗಧಿ ಆಧ 14 ಇಲಾಖೆಗಳು ಸುವರ್ಣ ಸೌಧದಲ್ಲಿ ಕಾರ್ಯನಿರ್ವಹಿಸಬೇಕೆಂದು ಬೆಡಿಕೆ ಮತ್ತು ರೈತರ ಬೆಳೇಗಳು ಸಂಪೂರ್ಣ ನಾಶವಾಗಿವೆ ಒಂದು ಎಕೆರೆಗೆ ಒಂದು ಲಕ್ಷ ರೂ. ಗಳಂತೆ ಪರಿಹಾರ ನೀಡಬೇಕು ಮತ್ತು ಬೆಳೆ ಸಾಲ ಸಂಪೂರ್ಣ ಮಣ್ಣ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ನಿರಾಶಿತರು ಈ ಒಂದು ಧರಣಿಯಲ್ಲಿ ಪಾಲ್ಗೋಳುವಂತೆ ರೈತ ಮುಂಖಡ ಚುನ್ನಪ್ಪ ಪೂಜೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.