ಶಿಕ್ಷಣ, ವಸತಿ, ದಾಸೋಹ, ಕಾಯಕಕ್ಕೆ ಸಿದ್ಧಗಂಗಾ ಶ್ರೀಗಳೇ ಸಾಠಿ: ಸಿದ್ದೇಶ್ವರ ಶ್ರೀಗಳು

ಲೋಕದರ್ಶನ ವರದಿ

ಕಂಪ್ಲಿ 03:ಶಿಕ್ಷಣ. ವಸತಿ ದಾಸೋಹ ಈ ಮೂರು ಕಾಯಕಕ್ಕೆ ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮಿಜೀ ಮಹತ್ವ ನೀಡಿದ್ದರು ಎಂದು ಜ್ಞಾನ ಯೋಗಾಶ್ರಮ ವಿಜಂಪುರ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದ್ದರು

ತಾಲೂಕಿನ ಎಸ್ ಎನ್ ಪೇಟೆ ಶಾಲಾ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಕಂಪ್ಲಿ ಏಪರ್ಾಡಿಸಿದ ಹೋಸಪೇಟೆ ದಶಮಾನೋತ್ಸವ ಅಂಗವಾಗಿಹಾಗೂ  ತುಮಕೂರು ಸಿದ್ಧಗಂಗಾ ಆತಾಯುಷಿ ಶ್ರೀ ಶ್ರೀ ಡಾ: ಶಿವಕುಮಾರ ಸ್ವಾಮಿಗಳ ಭಕ್ತಿ ಶ್ರದ್ಧಾಂಜಲಿ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಉದ್ದಾಟಿಸಿ ಮಾತನಾಡಿ ಯೋಗ ಮಾಡುವವರು ವೈದ್ಯರ ಜೌಷದಿಗೆ ನೆನಪು ಅಗಬಾರದು. ಯೋಗದಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ಜೀವನ ಪಡಯಬಹುದು ಸ್ವಾಮಿಜೀಯವರ ಮನಸು ಪವಿತ್ರ ಅವರನ್ನು ಜೀವನದಲ್ಲಿ ಸ್ಮರಣೆ ಮಾಡಿಕೂಳ್ಳಬೇಕು ಪತಂಜಲಿ ಯೋಗ ಸಮಿತಿಯವರು ಪ್ರತಿ ದಿನ  ತಪ್ಪದೆ ಉಚಿತ ಯೋಗವನ್ನು ಕಲಿಸುತ್ತಿರುವುದು ಶ್ಲಾಘನೀಯ ಎಂದರು. ಎಮ್ಮಿಗನೂರು ಹಂಪಿ ಸಾವಿರ ಮಠ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಗಚ್ಚಿನ ಮಠ ಮಸ್ಕಿ ವರರುದ್ರಮುನಿ ಶಿವಾಚಾರ್ಯರು ಸ್ವಾಮಿಗಳು ಉಪಸ್ಥಿತರಿದ್ದರು.

ಪತಂಜಲಿ ಯೋಗಾ ಸಮಿತಿ ಕನರ್ಾಟಕ ರಾಜ್ಯ ಪ್ರಭಾರಿಗಳು ಭವರ ಲಾಲ್ ಆರ್ಯ ಮಾತನಾಡಿ ಪ್ರತಿಯೊಬ್ಬರು ಯೋಗ ಮಾಡುವುದ್ದರಿಂದ ಜೀವನದಲ್ಲಿ ಒತ್ತಡಗಳು ದೂರವಾಗುತ್ತವೆ.ಇದನ್ನು ಪ್ರತಿಯೊಬ್ಬರು ಸದೋಪಯೋಗ ಪಡಿಸಿಕೊಳಬೇಕೆಂದರು.

ಶಾಲೆಯ ಮಕ್ಕಳು ಹಾಗು ಪತಂಜಲಿ ಸಮಿತಿಯವರು ಮತ್ತು ಸಾರ್ವಜನಿಕರು ಮತ್ತು ಮಹಿಳೆಯಾರು ಪಾಲ್ಗೊಂಡಿದ್ದರು.

ಪತಂಜಲಿ ಯೋಗ ಸಮಿತಿ  ಅಧ್ಯಕ್ಷ ಟಿ ಕೋಟ್ರಶ್,ಕಂಪ್ಲಿ ತಾಲೂಕು  ಪತಂಜಲಿ  ಯೋಗ ಸಮಿತಿ ಪ್ರಭಾರಿ ಡಿ ಮೌನೇಶ್ ಪತಂಜಲಿ ಯೋಗ ಸಮಿತಿ  ಮುಖಂಡರ ಚೀತ್ರಗಾರ, ನಾಗಪ, ಸತೀಶ್, ಶಾಂತಮೂತರ್ಿ, ವಿರುಪಾಕ್ಷಿ, ಪರಮೇಶ್ವರಪ್ಪ ಸೇರಿ ಆನೇಕರಿದ್ದರು.