ಹಾಂಗ್ ಕಾಂಗ್, ಜೂನ್ 7,ಇಂಡೋನೇಷ್ಯಾದ ಸಿಂಗಲ್‌ಕಿಲ್‌ನಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ ಇದರ ತೀವ್ರತೆ 5.1 ಎಂದು ದಾಖಲಾಗಿದೆ. ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ತಿಳಿಸಿದೆ.ಇದರ ಕೇಂದ್ರ ಬಿಂದು ಆರಂಭದಲ್ಲಿ 1.7045 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 97.1119 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು ಎಂದು ನಿರ್ಧರಿಸಲಾಗಿದೆ.