ಪಿ.ಎಲ್‌.ಡಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

Nomination Paper Submission for PLD Bank Election

ಪಿ.ಎಲ್‌.ಡಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಶಿಗ್ಗಾವಿ 12: ತಾಲೂಕ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಕಐಆ)ಬ್ಯಾಂಕ್ ಶಿಗ್ಗಾವಿಯಲ್ಲಿ ನಡೆಯುವ ಚುನಾವಣೆಗೆ ಹಿರೇಬೆಂಡಿಗೇರಿ ಕ್ಷೇತ್ರದಿಂದ ಮಹಿಳಾ ಮೀಸಲು ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ರೇಣುಕಾ. ರಮೇಶ.ಸಾತಣ್ಣವರ ಗ್ರಾಮದ ಹಾಗೂ ಕ್ಷೇತ್ರದ ಹಿರಿಯರೊಂದಿಗೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು..