ಅಮೆರಿಕದ ಕ್ಯಾಲಿ ಪೋರ್ನಿಯದಲ್ಲಿ ಭೂಕಂಪನ

ವಾಷಿಂಗ್ಟನ್,  ಜೂನ್ 4, ಕರೋನದಿಂದ  ತತ್ತರಿಸಿರುವ  ಅಮೆರಿಕದಲ್ಲಿ   ಕ್ಯಾಲಿ ಪೋರ್ನಿಯ ರಾಜ್ಯದಲ್ಲಿ ಬುದವಾರ  5.3 ತೀವ್ರತೆಯ ಭೂಕಂಪವಾಗಿದೆ ಎಂದು ಅಮೆರಿಕ ಭೂ ಸರ್ವೆಕ್ಷಣ  ಸಂಸ್ಥೆ  ಹೇಳಿದೆ. ಆದರೆ ಇದರಿಂದ ಸದ್ಯಕ್ಕೆ  ಯಾವುದೇ   ಪ್ರಾಣ ಹಾನಿ ಇಲ್ಲವೆ ಆಸ್ತಿ- ಪಾಸ್ತಿಗೆ ಹಾನಿಯಾದ ವರದಿಯಾಗಿಲ್ಲ