ಜಾತಿ ಗಣತಿ ತರಬೇತಿ ಕಾರ್ಯಾಗಾರ
ಯಮಕನಮರಡಿ 04 : ಯಮಕನ ಮರಡಿ ಮತಕ್ಷೇತ್ರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಯಮಕನಮರಡಿಯಲ್ಲಿ ಜಾತಿ ಗಣತಿ ತರಬೇತಿ ಕರಾಗ್ರಹ ನಡೆಯಿತು ಸಹಾಯಕ ನಿರ್ದೇಶಕ ರು ಹುಸೇನ್ ಮಾಹುತ್ ವಾರ್ಡನ ರಾಜಶ್ರೀ ಪಾಟೀಲ ಸಿದ್ದಪ್ಪ ಪೋಜೇರಿ ಎಸ್ ಆರ್ ಮಾಸ್ತಿಹೋಳಿ , ಮಾರುತಿ ಕಾಂಬಳೆ ,ಶ್ರೀಧರ ನಡುಮನಿ ಅಡುಗೆಯವರು ಬೈರನ್ನರ ಬಾಳನಾಯಕ ವಿಠ್ಠಲ ರವಿ ಖಜ್ಜಪ್ಪನವರ ಸಮಾಜ ಕಲ್ಯಾಣ ಸಿಬ್ಬಂದಿ ವರ್ಗದವರುಉಪಸ್ಥಿತರಿದ್ದರು.