ಸಿ.ಎಂ.ಪರಿಹಾರ ನಿಧಿಗೆ ದೇಣಿಗೆ

ಲೋಕದರ್ಶನ ವರದಿ 

ಯರಗಟ್ಟಿ 13: ಇಲ್ಲಿನ ಉಪ ಮಾರುಕಟ್ಟೆ ದಲಾಲ ವರ್ತಕರ ಸಂಘದಿಂದ 50 ಸಾವಿರ, ವ್ಯಾಪಾರಸ್ಥರಿಂದ ನಾಲವತ್ತೆರಡು ಸಾವಿರದಾ ಐದು ನೂರಾ ಒಂದು, ದಿ.ಯರಗಟ್ಟಿ ಅಬರ್್ನ್ ಬ್ಯಾಂಕ್ನಿಂದ ಇಪ್ಪತ್ತು ಸಾವಿರ ರೂಪಾಯಿಗಳ ಚೆಕ್ಗಳನ್ನು ವಿಧಾನ ಸಭೆ ಉಪಸಭಾಧ್ಯಕ್ಷ, ಶಾಸಕ ಆನಂದ ಮಾಮನಿ ಮೂಲಕ ಕೋವಿಡ್-19 ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಅಪರ್ಿಸಿದರು.

ಈ ಸಂಧರ್ಭದಲ್ಲಿ ಅರ್ಬನ್ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಜಕಾತಿ, ತಾ.ಪಂ.ಮಾಜಿ ಸದಸ್ಯ ರಾಜೇಂದ್ರ ವಾಲಿ, ಬಿ.ಎಂ.ರಾಯರ, ಸಿ.ಸಿ.ಹಾದಿಮನಿ, ಶಿವಾನಂದ ಯರಗಣವಿ, ಎಸ್.ವಿ.ಕಳ್ಳಿಗುದ್ದಿ, ಅಶೋಕ ಪತ್ತಾರ, ವ್ಹಿ.ಜಿ.ದೇವರಡ್ಡಿ, ಶಿವಾನಂದ ನವರಕ್ಕಿ ಮುಂತಾದವರಿದ್ದರು.