ಗುರ್ಲಾಪೂರ 15 : ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶಿವರಾತ್ರಿ ದಿನದಂದು ಸಂಜೆ 7 ಗಂಟೆಗೆ ಗ್ರಾಮದ ಆರಾದ್ಯ ದೇವರಾದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಬಿಗೆ ವಿಷೆಶ ಪೊಜೆಮಾಡಿ ಸಕಲವಾದ್ಯವ್ರಂದದೊಂದಿಗೆ ಮುತೈದಯರುಆರತಿಯೊಂದಿಗೆ ಬಸವೇಶ್ವರದೇವಸ್ಥಾನದದೆಸಾರ ಬಾವಿ ಮುಂದೆ ಕಂಬಿಗೆ ಪೊಜೆಮಾಡಿ ಮಹಾಮಂಗಳಾರತಿ ಮಾಡಿ ಬ್ಯಾಳಿ ಬೆಲ್ಲ ಪ್ರಸಾದ ಮಾಡುವರುಅಲ್ಲಿಂದ ಮರಳಿ ಕಂಬಿ ಮಲ್ಲಿಕಾರ್ಜುನದೆವಸ್ಥಾನಕ್ಕೆ ಮರಳಿ ಬಂದನಂತರಗ್ರಾಮದಲ್ಲಿರುವ ದೇವಾಲಯಗಳಲ್ಲಿ ವಿಷೆಶ ಪೋಜೆ ಮಾಡಿರಾತ್ರಿ ಶಿವರಾತ್ರಿ ಶಿವನ ನಾಮಸ್ಮರಣೆ ಭಜಣೆ ಮಾಡುವರು
ನಂತರ ಮರುದಿನದಿಂದ ಗ್ರಾಮದಲ್ಲಿರುವ ಭಕ್ತರ ಮನೆಮನೆಗೆ ಕಂಬಿಯನ್ನು ತಗೆದುಕೊಂಡು ಹೋಗಿ ಮನೆಯಲ್ಲಿ ಪೊಜೆ ಮಾಡಿ ಬೆಳಿ ಬೆಲ್ಲ ನೈವದ್ದ್ಯೆ ಮಾಡಿಜಂಗಮರು ಪ್ರಸಾದ ಮಾಡುತ್ತಾ ಹೋಳಿ ಹೂಣುಮೆಯ ದಿನದಿಂದು ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರಿಕರನ್ನು ಗ್ರಾಮಸ್ಥರು ಬಿಳ್ಕೋಟ್ಟರು.ಗುರವಾರ ದಿ.13 ರಂದು ಮುಂಜಾನೆ 10ಗಂಟೆಗೆಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಬಿಗೆ ಹಾಗು ನಂದಿಕೋಲಕ್ಕೆ ವಿಷೇಶ ಪೂಜೆ ಮಾಡಿ ಸಕಲ ವಾದ್ಯದವರೊಂದಿಗೆ ಮುತೈದೆರು ಆರತಿಯೊಂದಿಗೆ ಕಾಮನನ್ನಿಗೆ ಪ್ರದಕ್ಷಣೆ ಮಾಡಿ ಊರಿನಿಂದ ಹೊರಪಾನ ಮಾಡಿದರು. ಸುಮಾರು 85.ಜನ ಪಾದಯಾತ್ರಿಕರು ಹದಿನೈದು ದಿನ ಮುದೋಳ ಲೋಕಾಪುರ ಬಾಗಲಕೋಟಿ ಮಾರ್ಗವಾಗಿಯುಗಾದಿ ಪಾಡ್ಯೆ ದಿನದಂದು ಪಾತಾಳಗಂಗೆಯಲ್ಲಿ ಸ್ನಾನ ಮಾಡಿ ಮಲ್ಲಿಕಾರ್ಜುನನಿಗೆ ಬೆಳೆ ಬೆಲ್ಲ ಅರ್ಿಸಿ ಬೆವು ಬೆಲ್ಲತಿಂದುದೇವರದರ್ಶನ ಪಡೆದು ಮರಳಿ ಗ್ರಾಮಕ್ಕೆ ಆಗಮಿಸುತ್ತಾರೆ.
ಈ ಸಂದರ್ಬದಲ್ಲಿ ಗ್ರಾಮದ ಮಲ್ಲಿಕಾರ್ಜುನ ಸಹಕಾರಿ ಸಂಘದವರಿಂದ ಪಾದಯಾತ್ರಿಕರಿಗೆ ಬಿಸಿಲಿನ ತಾಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿ ಎಂದು ಟೋಪ್ಪಿಗೆಯನ್ನು ಮತ್ತು ಮಲ್ಲಿಕಾರ್ಜುನ ದಾಸೂಹ ಸೇವಾ ಸಮಿತಿಯವರು ಪಾದಯಾತ್ರಿಗಳಿಗೆ ಅಣ್ಣದಾಸೂಹ ನಡೆಸಿಕೊಟ್ಟರು. ಈ ಸಂದರ್ಬದಲ್ಲಿಗ್ರಾಮದ ಭಕ್ತ ಮಂಡಳಿಯವರು ಆಗಮಿಸಿದ್ದರು.