ದುರಗವ್ವ ಚಮಲಾಪೂರ ನಿಧನ

ದುರಗವ್ವ ಚಮಲಾಪೂರ

ತಾಳಿಕೋಟಿ 26: ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್ ನಗರದ ನಿವಾಸಿ ದುರಗವ್ವ ಮುತ್ತಪ್ಪ ಚಮಲಾಪುರ (54) ಮಂಗಳವಾರ ನಿಧನರಾದರು.  

ಮೃತರಿಗೆ ಪತಿ ಪುರಸಭೆ ಸದಸ್ಯ, ತಾಲೂಕಾ ಚಲವಾದಿ ಮಹಾಸಭಾ ಅಧ್ಯಕ್ಷ ಮುತ್ತಪ್ಪ ಚಮಲಾಪೂರ, ಮೂವರು ಪುತ್ರರು ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆಯು ಬುಧವಾರ ಬೆಳಗ್ಗೆ 10 ಘಂಟೆಗೆ ಜರುಗುಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.