ಹಾವೇರಿ: ಎ. 20: ಕಾಟೇನಹಳ್ಳಿ ಹಾಗೂ ದೇವಿಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಅಗಡಿ ಮತ್ತು ಕರ್ಜಗಿ ಗ್ರಾಮಗಳಲ್ಲಿ ಕೋವಿಡ್- 19 ಸಮುದಾಯ ಸಮೀಕ್ಷೆ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕತರ್ೆಯರು ಮನೆ ಮನೆಗೆ ಭೇಟಿ ಮಾಡಿರುವ ಬಗ್ಗೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಅವರು ಮೇಲ್ವಿಚಾರಣೆ ನಡೆಸಿದರು.