ಬಜೆಟ್ ಮಂಡನೆಗೆ ಅಭಿನಂದನೆ
ತಾಳಿಕೋಟೆ, 07; ಐತಿಹಾಸಿಕ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 16ನೇ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಅವರ ಅಪಾರ ಅನುಭವದ ಆಧಾರದಲ್ಲಿ ಸಿದ್ಧಪಡಿಸಿದ ಬಜೆಟ್ ಆಗಿದ್ದು ಇದರಲ್ಲಿ ರಾಜ್ಯದ ಎಲ್ಲ ಜನರ ಹಿತವನ್ನು ಕಾಪಾಡಲಾಗಿದೆ. ಐತಿಹಾಸಿಕ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರಿಗೆ ಅಭಿನಂದಿಸುತ್ತೇನೆ.
ವಿಜಯಸಿಂಗ್ ಹಜೇರಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ.