ವಿಜಯಪುರ 24: ಕಾಶ್ಮೀರದಲ್ಲಿ ಪಹಲ್ಗಾಮ್ ದಲ್ಲಿ ನಡೆದ ಘಟನೆ ಭಯೋತ್ಪಾಧಕರನ್ನು ಮಟ್ಟ ಹಾಕಬೇಕೆಂದು ಬಿಜಾಪುರ ಜಿಲ್ಲಾ ವಕೀಲರ ಸಂಘದ (ಬಿಜಾಪುರ ಬಾರ್ ಅಸೋಶಿಯೇಷನ್) ವತಿಯಿಂದ ಕ್ಯಾಂಡಲ್ ಹಿಡಿದುಕೊಂಡು ಮೌನ
ಶ್ರದ್ಧಾಂಜಲಿ ನಡೆಸಿತು. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕರುಣಿಸಲಿ ನಾವೆಲ್ಲ ಅವರೊಂದಿಗೆ ಇರುತ್ತೇವೆಂದು ಡಿ.ಜಿ. ಬಿರಾದಾರ ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುನೀಲ ಬಿ. ಬಿರಾದಾರ, ಕಾರ್ಯದರ್ಶಿ ಸುರೇಶ ಎಸ್.ಚೂರಿ, ಎಮ್.ಎ. ಕಾಖಂಡಕಿ, ಯು.ಎಮ್. ಆಲಗೂರ, ವೈ.ಬಿ. ಬಡಿಗೇರ, ಬಿ.ಡಿ. ಬಿರಾದಾರ, ವ್ಹಿ.ಎಚ್. ಗಳಪ್ಪಗೋಳ, ಎಮ್.ಆರ್. ಹವಾಲ್ದಾರ, ಪಿ.ಕೆ. ಹುವನಗೋಳ, ಎಮ್.ಎಸ್. ಇನಾಮದಾರ, ಎಸ್.ಎ.ಆಸಂಗಿ, ಹಿರಿಯ ವಕೀಲರಾದ ಎಸ್.ಎಸ್. ಚೋಗಲೆ, ಬಿ.ಎಸ್. ಸೊರಗಾಂವಿ, ಹಿರೋಳ್ಳಿ, ಎಸ್.ಎಸ್. ಡೋಂಗರಗಾಂವಿ, ಎಸ್.ಬಿ. ಕಮತಗಿ, ಗುರು ನಿರಂಜನಮಠ, ಎಸ್.ಎಸ್. ಜಾಗಿರದಾರ, ಇಂಗಳೇಶ್ವರ ಮಹಮ್ಮದ ಗೌಸ್, ಕುಮಾರ ನಿಡೋಣಿ ಬಸವರಾಜ ಯಾದವಾಡ ಮತ್ತೀತರರು ವಕೀಲರು ಮತ್ತು ಹಿರಿಯ ವಕೀಲರು, ಪದಾಧಿಕಾರಿಗಳು ಇದ್ದರು.