ಚಿದಂಬರಶಮರ್ಾಗೆ ಪಿಹೆಚ್ಡಿ ಪದವಿ ಪ್ರದಾನ

ಲೋಕದರ್ಶನ ವರದಿ

ಧಾರವಾಡ04: ಕನರ್ಾಟಕ ವಿಶ್ವವಿದ್ಯಾಲಯದ 69ನೇ ವಾಷರ್ಿಕ ಘಟಿಕೋತ್ಸವದಲ್ಲಿ ಸಂಸ್ಕೃತ ವಿಷಯದಲ್ಲಿ "ಜಾತಕ, ಪಾರಿಜಾತ ವಿಮಶರ್ೆ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಚಿದಂಬರಶಮರ್ಾ ಹಣಮಂತರಾವ್ ಟಕ್ಕಳಕಿ ಅವರಿಗೆ ಸಿ.ಎಸ್.ಐ.ಆರ್. ಅಂಡ್ ಸೆಕ್ರೆಟರಿ  ಡಿ.ಎಸ್.ಐ.ಆರ್ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸಚರ್್ ನವದೆಹಲಿ ಪ್ರೊ. ಶೇಖರ್ ಮಾಂಡೆ ಹಾಗೂ ಕುಲಪತಿ    ಪ್ರೊ. ಪ್ರಮೋದ ಗಾಯಿ ಅವರು ಪಿಹೆಚ್ಡಿ ಪ್ರದಾನ ಮಾಡಿದರು.