ತಾಳಿಕೋಟಿ 24: ಪಟ್ಟಣದ ಪ್ರತಿಷ್ಠಿತ ದಿ. ತಾಳಿಕೋಟಿ ಸಹಕಾರಿ ಬ್ಯಾಂಕ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ರಜಪೂತ ಸಮಾಜದ ಸದಸ್ಯರಾದ ಪ್ರಹ್ಲಾದ್ ಸಿಂಗ್ ವಿಠ್ಠಲ್ ಸಿಂಗ್ ಹಜೇರಿ ಮತ್ತು ಅಮರಸಿಂಗ್ ವಿಠ್ಠಲಸಿಂಗ್ ಹಜೇರಿ (ಬಾಬು) ಇವರನ್ನು ಚೇತಕ್ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಚೇತಕ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.