ಶತಾಯುಷಿ ಗಂಗವ್ವ ಸಂಗಪ್ಪ ತೇಗೂರ ನಿಧನ

ಶತಾಯುಷಿ ಗಂಗವ್ವ ಸಂಗಪ್ಪ ತೇಗೂರ ನಿಧನ Centenarian Gangavva Sangappa Tegur passes away

ಪಾಲಬಾವಿ 17: ಗ್ರಾಮದ ವಾರ್ಡ್‌ ನಂ.01ರ ನಿವಾಸಿ, ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯ ಅಜ್ಜಿ ಶತಾಯುಷಿ ಗಂಗವ್ವ ಸಂಗಪ್ಪ ತೇಗೂರ(105) ವಯೋಸಹಜ (ಮೇ.17) ರಂದು ರವಿವಾರ  ಬೆಳಗ್ಗೆ 4:30ಕ್ಕೆ ನಿಧನರಾದರು. ಮೃತರರು ಇಬ್ಬರು ಪುತ್ರರು, ಆರು ಜನ ಪುತ್ರಿಯರು, ಸೊಸೆ, ಮೊಮ್ಮಕ್ಕಳು ಅಪಾರ ಬಳಗ ಇದ್ದಾರೆ.