ಭಾರತೀಯ ಜನತಾ ಪಾರ್ಟಿಯಿಂದ ಕ್ಯಾಂಡಲ್
ಶಿಗ್ಗಾವಿ 24 : ಜಮ್ಮು-ಕಾಶ್ಮೀರದ ಪಹಲ್ಗಾಮನಲ್ಲಿ ಉಘ್ರರದಾಳಿಯಿಂದ ಮೃತಪಟ್ಟ ಪ್ರವಾಸಿಗರಿಗೆ ಶಿಗ್ಗಾವಿ ಮಂಡಲದ ಭಾರತೀಯ ಜನತಾ ಪಾರ್ಟಿ ವತಿಯಿಂದ ಶೃದ್ದಾಂಜಲಿ ಕೋರಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕ್ಯಾಂಡಲ್ ಮಾರ್ಚ್ ಹಾಗೂ ಮೌನಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಮಲ್ಲೇಶಪ್ಪ ಹರಿಜನ ಕರಿಯಪ್ಪ ಕಟ್ಟಿಮನಿ, ಮಂಜುನಾಥ ಬ್ಯಾಹಟ್ಟಿ, ನರಹರಿ ಕಟ್ಟಿ, ನವೀನ ರಾಮಗೇರಿ, ದೇವು ಸೊರಟೂರ, ಚಂದ್ರು ವಾಲ್ಮೀಕಿ, ಅನಿಲ ಸಾತಣ್ಣನವರ, ಪ್ರತೀಕ್ ಕೊಳೆಕರ, ಕಾಶಿನಾಥ ಕಳ್ಳಿಮನಿ, ಮಂಜುನಾಥ ಮಿರ್ಜಿ, ಸಚಿನ ಮಡಿವಾಳರ, ಚೇತನ್ ಕಲಾಲ,ಪ್ರಶಾಂತ ಬಡ್ಡಿ, ಕಿರಣ ಬಡ್ಡಿ, ಗುರುರಾಜ ಹೊನ್ನಣ್ಣನವರ, ಸತೀಶ ಬಾಣದ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು