ಸಂಬರಗಿ 15 : ಮಧಬಾವಿ ಮುಖ್ಯ ಮಾರುಕಟ್ಟೆ ರಸ್ತೆಯಿಂದ ಅಂಬಿಗೇರ್ ಚೌಡಿಯಾ ವೃತ್ತದವರೆ ಸಿಸಿ ರಸ್ತೆ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಕೋರೆ ಶನೀವಾರ ಚಾಲಣೆ ನೀಡಿದರು
ಮಹಾದೇವ ಕೋರೆ ಮಾತನಾಡಿ ಮಧಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಪ್ರತಿ ವರ್ಡದಲ್ಲಿ ಗಟಾರ ರಸ್ತೆ ಬೇಸಗಿ ಅವದಿಯಲ್ಲಿ ಗ್ರಾಮಗಳಿಗೆ ನೀರು ವ್ಯವಸ್ಥೆ ಮಡಲಗಿದೆ ಈ ಗ್ರಾಮಪಮಚಯತ ಅಭೀವ್ಯದ್ದಿಯಲ್ಲಿ ರಾಜ್ಯದಲ್ಲಿ ಮಾದರಿ ಮಾಡಲಗವದು ಎಂದು ವಿಶ್ವಸವ್ಯಕ್ತ ಪಡಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಗೋಪಾಲ ಆವ್ಲೆ ಗುತ್ತಿಗೆದಾರ ಅನಿಲ ಗಾಡಿವಡ್ಡರ ಹನುಮಂತ ತೋಡಕರ ಸಂತೋಷ ಕೋಲೋಟಿ ಕುಮಾರ್ ಪೆಟ್ರೋಲ್ಮನ್ ಉಸ್ಮಾನ್ ಮುಲ್ಲಾ ಪಿಡಿಒ ಸಂತೋಷ ಉಗಾರೆ ಉಪಸ್ಥಿತರಿದ್ದರು.