ಬ್ರೆಜಿಲ್‌: 24 ಗಂಟೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 1,228,114 ಕ್ಕೆ ಏರಿಕೆ

ಬ್ರೆಸಿಲಿಯಾ, ಜೂನ್ 26: ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್‌ನಲ್ಲಿ ದೃಡಪಡಿಸಿದ ಕರೋನ ಸೊಂಕು  ಪ್ರಕರಣಗಳ ಸಂಖ್ಯೆ 39,483 ರಿಂದ 1,228,114 ಕ್ಕೆ ಏರಿಕೆಯಾಗಿದೆ ಎಂದು  ರಾಷ್ಟ್ರೀಯ ಆರೋಗ್ಯ ಸಚಿವಾಲಯ ಗುರುವಾರ  ತಿಳಿಸಿದೆ.ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 1,141 ರಿಂದ 54,971 ಕ್ಕೆ ಏರಿಕೆಯಾಗಿದೆ. ಒಂದು ದಿನದ ಹಿಂದೆ, ಬ್ರೆಜಿಲ್ ಸೋಂಕಿನ 42,725 ಹೊಸ ಪ್ರಕರಣಗಳು ಮತ್ತು 1,185 ಹೊಸ ಸಾವುನೋವಿಗೆ ಕಾರಣವಾಗಿತ್ತು. .ಅಮೆರಿಕದ   ನಂತರ ಸುಮಾರು 25 ಲಕ್ಷ 2.4 ಮಿಲಿಯನ್ ಕರೋನ  ರೋಗಿಗಳನ್ನು ದಾಖಲಿಸಿರುವ  ಜಾಗತಿಕವಾಗಿ  ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.