ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನ ಆಚರಣೆ
ಹೂವಿನಹಡಗಲಿ 23 : ಇಲ್ಲಿನ ಸೊಪ್ಪಿನ ಸ ಕಾಳಮ್ಮ ಬಾಲಕಿಯರ ಕಾಲೇಜ್ ಭಗತ್ ಸಿಂಗ್ ಯುವಜನ ಸಾಂಸ್ಕೃತಿಕ ವೇದಿಕೆಯಿಂದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನವನ್ನು ಅಚರಿಸಲಾಯಿತು. ಆಲ್ ಇಂಡಿಯು ಸೇವ್ ಎಜುಕೇಶನ್ ಕಮಿಟಿ ಬಳ್ಳಾರಿಜಿಲ್ಲಾ ಸಂಚಾಲಕರು ಸೋಮಶೇಖರ್ ಗೌಡ್ರು ನೇತಾಜಿಯವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿದರು. ಉಮೇಶ ಎಸ್ ಮಾತನಾಡಿದರುಮಲ್ಲಿಕಾಜು9ನ. ಜಿ. ನಿರ್ವಹಿಸಿದರುಪ್ರಾರ್ಥನೆಯನ್ನು ವಿದ್ಯಾರ್ಥಿನಿಯಾದ ಶಾಂತ ಮಾಡಿದರುನೇತಾಜಿ ಸುಭಾಷ್ ಚಂದ್ರ ಭೋಸ ರವರ ಜೀವನ ಹಾಗೂ ಹೋರಾಟದ ಬಗ್ಗೆ ಸ್ಪರ್ಧೆಗಳನ್ನು ಏರಿ್ಡಸಲಾಗಿತ್ತು. ಇದರಲ್ಲಿ ವಿಜೇತರಾದವರೆಗೆ ಬಹುಮಾನ ವಿತರಿಸಲಾಯಿತು.