ಬಳ್ಳಾರಿ ಸರಳ ಸಜ್ಜನಿಕೆಯ ಮತ್ತು ಮೌಲ್ಯಾಧಾರಿತ ರಾಜಕಾರಣಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ

Bellari is a simple gentleman and value based politician who is important in the Congress party

ಬಳ್ಳಾರಿ ಸರಳ ಸಜ್ಜನಿಕೆಯ ಮತ್ತು ಮೌಲ್ಯಾಧಾರಿತ ರಾಜಕಾರಣಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ

ಬಳ್ಳಾರಿ  10 : ಎಸ್ ಎಂ ಕೃಷ್ಣ ಮೌಲ್ಯಾಧಾರಿತ ರಾಜಕಾರಣಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಸರಳ ಸಜ್ಜನಿಕೆಯ ಮತ್ತು ಮೌಲ್ಯಾಧಾರಿತ ರಾಜಕಾರಣಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ ಮಂತ್ರಿ ಆಗಿದ್ದಾಗ ತಮ್ಮ ಸರ್ಕಾರದ ತಪ್ಪು ನಡೆಗಳು ಕಂಡುಬಂದರೆ ಅಲ್ಲಿ ಮಾನವಿಯ ಮೌಲ್ಯ ಎತ್ತಿ ಹಿಡಿದಂತಹ ನಾಯಕ ಯಾರೇ ತಪ್ಪು ಮಾಡಿದರೂ ಖಂಡಿಸುವಂತಹ ವ್ಯಕ್ತಿತ್ವ ಹೊಂದಿರುವ ನಾಯಕರಾಗಿದ್ದರು ನಮ್ಮ ಪ್ರಧಾನಮಂತ್ರಿ ಸನ್ಮಾನ್ಯ ಮೋದಿಜಿ ಅವರ ದೇಶದ ಜನರನ್ನು ಕಾಯುವ ಮತ್ತು ದೇಶವನ್ನು ಉನ್ನತ ಸ್ಥಾನಕ್ಕೆ ಏರಿಸಿದನ್ನು ನೋಡಿ 2017 ದಿಲ್ಲಿ ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲಾ ಅಧಿಕಾರಿಗಳನ್ನು ನೀಡಿದರು ಸಹ ಜನರು ಹಿತದೃಷ್ಟಿಯಿಂದ ಬಿಜೆಪಿ ಪಕ್ಷಕ್ಕೆ ಸೇರೆ​‍್ಡ ಆದರು. ಪಕ್ಷ ಅನ್ನದೇ ಪಕ್ಷಭೇದ ಮರೆತು ಜನಗಳು ಸೇವೆ ಮಾಡಿದ ನಾಯಕ ಸದಾ ರಾಜ್ಯದ ಜನರ ಏಳಿಗೆಗಾಗಿ ದುಡಿದ ಧೀಮಂತನು ಇಂದು ಅವರ ಅಗಲಿಕೆಯು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಇನ್ನ ಅವರ ಮಾರ್ಗದರ್ಶನವು ರಾಜ್ಯದ ಪ್ರತಿಯೊಬ್ಬ ರಾಜಕಾರಣಿಗಳಿಗೂ ಅವಶ್ಯಕತೆ ಇದ್ದು ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ ಇನ್ನು ಕೆಲ ದಿನಗಳು ಬದುಕಿದ್ದರೆ ಒಳ್ಳೆಯದಾಗಿರುತ್ತಿತ್ತು ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು