ಬಸವರಾಜಪ್ಪ ನಿಧನ

Basavarajappa passes away

ಹೂವಿನಹಡಗಲಿ 21: ತಾಲೂಕಿನ  ಸೋವೇನಹಳ್ಳಿ ಗ್ರಾಮದ ಪಂಚಮಸಾಲಿ ಸಮಾಜದ ಹಿರಿಯರು ರಾಟಿ ಬಣಕಾರ್ ಬಸವ ರಾಜಪ್ಪ (88) ಶುಕ್ರವಾರ ಬೆಳಿಗ್ಗೆ  ನಿಧನರಾದರು. ಮೃತರು ಇಬ್ಬರು ಪುತ್ರರು ನಾಲ್ಕು ಜನ ಪುತ್ರಿಯರನ್ನು ಅಗಲಿದ್ದಾರೆ. 

ಶನಿವಾರ ಬೆಳಿಗ್ಗೆ 9ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.