ಬಸವ ಜಯಂತಿ ಮೆರವಣಿಗೆ ಮೂಲಕ ಆಚರಣೆ

ಬಸವ ಜಯಂತಿ ಮೆರವಣಿಗೆ ಮೂಲಕ ಆಚರಣೆ     Basava Jayanti celebrated through procession

                   ಬೆಳಗಾವಿ 05 :  ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಲಿಂಗಾಯತ ಸೇವಾ ಸಮಿತಿ ದಕ್ಷಿಣ ಬೆಳಗಾವಿ ಅಧ್ಯಕ್ಷರಾದ ಡಾ. ಎಸ್‌. ಎಮ್ ದೊಡ್ಡಮನಿ ಇವರೇ ನೇತೃತ್ವದಲ್ಲಿ ಬಸವ ಜಯಂತಿಯನ್ನು ಮೆರವಣಿಗೆ ಮೂಲಕ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಬೆಳಗಾವಿ ಮೇಯರ್ ಆದಂತಹ ಪ್ರೀತಿ ಕಾಮಕರ ಬಸವಣ್ಣನವರ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಸತೀಶ್ ಪಾಟೀಲ್, ಸಂಜೀವ್ ಜಮಖಂಡಿ ರಾಜು ಕುಂದಗೋಳ, ಸಂಜು ಅಂಗಡಿ, ಮಹಾಂತೇಶ್ ವಾಲಿ ಸಂಗಪ್ಪ ಬೆನ್ನಿ ಮತ್ತು ಬಸವಜೋತಿ ವೀರಶೈವ ಲಿಂಗಾಯತ ಮಂಡಳ ನೂರಾರು ಸಂಖ್ಯೆಯಲ್ಲಿ ಲಿಂಗಾಯತ ಬಾಂಧವರು ಸೇರಿದ್ದರು.