ಅಯೋಧ್ಯೆ ಸುಪ್ರೀಂ ತೀಪು; ಮರು ಪರಿಶೀಲನಾ ಆಜರ್ಿ ಸಲ್ಲಿಸಲು ಇನ್ನೂ ಮೂವರು ಖಟ್ಲೆದಾರರ ನಿಧರ್ಾರ

 ನವದೆಹಲಿ,21 (ಅಯೋಧ್ಯೆ ರಾಮಜನ್ಮಭೂಮಿ- ಬಾಬ್ರಿ  ಮಸೀದಿ ಜಮೀನು  ವಿವಾದ   ಪ್ರಕರಣದಲ್ಲಿ ಸುಪ್ರೀಂ ಕೋಟರ್್  ನೀಡಿರುವ  ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ  ಆಜರ್ಿ ಸಲ್ಲಿಸಲು  ಇನ್ನೂ ಮೂರು ಮುಸ್ಲಿಂ ಖಟ್ಲೆದಾರರು ಮುಂದಾಗಿದ್ದಾರೆ.    ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನಂತರ ಈ ಮೂರು ಖಟ್ಲೆದಾರರು   ತೀಪು ಮರು ಪರಿಶೀಲನೆಗೆ   ಆಜರ್ಿ ಸಲ್ಲಿಸಲು  ನಿರ್ಧರಿಸಿದ್ದಾರೆ.     ಅಯೋಧ್ಯೆಯ ಕುರಿತು ಸುಪ್ರೀಂ ಕೋಟರ್್ಗೆ  ಮೊರೆ ಹೋದ  ಒಟ್ಟು ಹತ್ತು  ಖಟ್ಲೆದಾರರ   ಪೈಕಿ  ಏಳು ಪಕ್ಷಗಳು  ಮರು ಪರಿಶೀಲನಾ ಆಜರ್ಿ  ಸಲ್ಲಿಸಲು ಮುಂದಾದಂತಾಗಿದೆ.      ಹೊಸದಾಗಿ  ಮರು ಪರಿಶೀಲನೆ  ಆಜರ್ಿಸಲ್ಲಿಸಲಿರುವ  ಮೂವರಲ್ಲಿ  ಹಾಜಿ ಮೆಹಬೂಬ್ ಮತ್ತು ಮೌಲಾನಾ  ಹಿಜ್ಬುಲ್ಲಾ  ಅವರೊಂದಿಗೆ ದಿವಂಗತ ಹಾಜಿ ಅಬ್ದುಲ್ ಅಹಾದ್  ಅವರ  ಇಬ್ಬರು ಗಂಡು ಮಕ್ಕಳು  ಸೇರಿದ್ದಾರೆ.     ಅಯೋಧ್ಯೆಯ ತೀಪರ್ಿನ ಬಗ್ಗೆ ಪರಿಶೀಲನಾ ಅಜರ್ಿಯ ಅಗತ್ಯವಿಲ್ಲ ಎಂದು ಈ ಹಿಂದೆ ಹೇಳಿದ್ದ ಹಾಜಿ ಮೆಹಬೂಬ್  ಈಗ  ತಮ್ಮ ನಿಲುವು ಬದಲಿಸಿದ್ದಾರೆ. ಉತ್ತರ ಪ್ರದೇಶದ  ಸುನ್ನಿ ವಕ್ಫ್ ಮಂಡಳಿ ಮತ್ತು ಉತ್ತರ ಪ್ರದೇಶದ  ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಸೇರಿದಂತೆ ಮತ್ತೊಬ್ಬ  ಪ್ರಮುಖ  ಆಜರ್ಿದಾರ  ಇಕ್ಬಾಲ್ ಅನ್ಸಾರಿ ಸುಪ್ರೀಂ ಕೋಟರ್್ ತೀಪರ್ಿನ  ವಿರುದ್ಧ  ಪರಿಶೀಲನಾ ಆಜರ್ಿ  ಸಲ್ಲಿಸದಿರಲು  ನಿರ್ಧರಿಸಿರುವುದು  ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.