ಪತ್ರಿಕೋದ್ಯಮದಲ್ಲಿ ಸೇವೆಗೆ ಪ್ರಶಸ್ತಿ Award for service in journalism
Lokadrshan Daily
3/28/25, 8:39 AM ಪ್ರಕಟಿಸಲಾಗಿದೆ
Award for service in journalism
ಪತ್ರಿಕೋದ್ಯಮದಲ್ಲಿ ಸೇವೆಗೆ ಪ್ರಶಸ್ತಿ
ಗಂಗಾವತಿ 20: ಪತ್ರಿಕೋದ್ಯಮದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ವೀರಾಪೂರ ಕೃಷ್ಣ ಮತ್ತು ಚಂದ್ರಶೇಖರ ಮುಕ್ಕುಂದಿಯವರಿಗೆ ನಗರದ ಓಷಧೀಯ ಭವನದಲ್ಲಿ ಬುಧವಾರ ರಾಜ್ಯ ಓಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಸನ್ಮಾನಿಸಿದರು.