ವುಹಾನ್, ಮಾ 24, ಕೊರೋನಾ ಸೋಂಕಿನ ಮೂಲಸ್ಥಳವಾಗಿರುವ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಳೆದ ಐದು ದಿನಗಳಲ್ಲಿ ಕೇವಲ ಒಂದು ಕೊರೋನಾ ಸೋಂಕಿನ ಪ್ರಕರಣ ದೃಢಪಟ್ಟಿದೆ. ಹುಬೇ ಪ್ರಾಂಥ್ಯದ ಆರೋಗ್ಯ ಆಯೋಗದ ಪ್ರಕಾರ, ಮಂಗಳವಾರ ಒಂದು ಹೊಸ ಪ್ರಕರಣ ಮಾತ್ರ ಪತ್ತೆಯಾಗಿದೆ. ಈ ಪ್ರಾಂತ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಏಳು ಜನರು ಮೃತಪಟ್ಟಿದ್ದಾರೆ.