ಮಾರ್ಚ-29 ರ ಚೆನ್ನೈನಲ್ಲಿ ನಡೆದ ಸಮಾರಂಭ ಹುಚ್ಚಪ್ಪರಿಗೆ ಸನ್ಮಾನ
ಗದಗ 01: ಏಷ್ಯಾ ಇಂಟರ್‌ನ್ಯಾಶನಲ್ ಕಲ್ಚರ್ ಅಕಾಡೆಮಿ ಮ್ಯಾನೇಜ್‌ಮೆಂಟ್‌ನಿಂದ ಪ್ರೊಫೈಲ್ ಅನ್ನು ಅನುಮೋದಿಸಿ ಅಕಾಡೆಮಿಯು ಸಾಮಾಜಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದಕ್ಕೆ ಪ್ರಶಸ್ತಿಯನ್ನು ಮಾರ್ಚ-29 ರ ಚೆನ್ನೈ ನಲ್ಲಿ ನಡೆದ ಸಮಾರಂಭದಲ್ಲಿ ಹುಚ್ಚಪ್ಪ ಯಲ್ಲಪ್ಪ ಸಂದಕದ ಸಾ. ಚಿಂಚಲಿ ಜಿಲ್ಲೆ ಗದಗ ರವರಿಗೆ ಡಾ. ಬಿ. ಆರ್. ಅಂಬೇಡ್ಕರ್ ಗೌರವ ಪ್ರಶಸ್ತಿಯನ್ನ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಈ ಅಭಿನಂದನಾ ಕಾರ್ಯವು ಜಿಲ್ಲೆಯ ಭೋವಿ ಸಮಾಜ ಬಾಂಧವರಲ್ಲಿ ಸಂತಸ ತಂದಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.